ಮಧ್ಯಯುಗದ ದಕ್ಷಿಣ ಭಾರತದ ಅತೀ ದೊಡ್ಡ ಸಾಮ್ರಾಜ್ಯ ವಿಜಯನಗರ ಸಾಮ್ರಾಜ್ಯ. ಈ ವಿಸ್ತೃತ ಸಾಮ್ರಾಜ್ಯದ ರಾಜಧಾನಿ ವಿಶ್ವ ವಿಖ್ಯಾತ ಹಂಪಿ. ಕರ್ನಾಟಕ ರಾಜ್ಯದ ಬಳ್ಳಾರಿ ಹೊಸಪೇಟೆಯ ,
ಎಂದು ಕರೆಯಲ್ಪಟ್ಟಿತು. ಹಂಪಿಯನ್ನು ವಿಶ್ವಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ
ಮತ್ತು ಸಾಂಸ್ಕೃತಿಕ ಆಯೋಗ (ಯುನೆಸ್ಕೋ) ವಿಶ್ವ ಪರಂಪರೆಯ ತಾಣ (World Heritage Center) ವಿಜಯನಗರ ಪಟ್ಟಾಭಿಷೇಕವಾಗಿ ಇಂದಿಗೆ ೫೦೦ ವರ್ಷಗಳಾಗಿವೆ! ಈತನ ಕಾಲದಲ್ಲಿ ಹಂಪಿ ಬಜಾರ್ಕೊಂಡ ಬೀದಿಯಲ್ಲಿ ವಜ್ರಾಭರಣಗಳನ್ನು ಸೇರಿನಲ್ಲಿ ಅಳೆದು ಮಾರಲ್ಪಡುತ್ತಿದ್ದರಂತೆ!
ಶ್ರೀಕೃಷ್ಣದೇವರಾಯನ ರಾಜ್ಯಭಾರ ಮುಗಿದ ನಂತರ ವಿಜಯನಗರ ಸಾಮ್ರಾಜ್ಯ ತನ್ನ ಪ್ರಾಬಲ್ಯವನ್ನು ನಿಧಾನವಾಗಿ ಕಳೆದು ಕೊಳ್ಳುತ್ತಾ ಬಂತು. ಕೊನೆಗೆ ತಾಳೀಕೋಟೆಯ ಯುದ್ಧದಲ್ಲಿ ಮುಸ್ಲಿಂ ಅಂತ್ಯಗೊಂಡಿತು. ಹಂಪಿಯಲ್ಲಿದ್ದ ಅನೇಕ ಸ್ಮಾರಕಗಳು ನಾಶವಾದವು.
ಹಂಪಿಯಲ್ಲಿ ಒಂದೊಂದು ಶಿಲೆಯೂ ಅದ್ಭುತ ಕತೆಯನ್ನು ಹೇಳುತ್ತವೆ. ಪ್ರತೀ ಕಟ್ಟಡಗಳೂ ತನ್ನದೇ ಆದ ವೈವಿಧ್ಯತೆಯನ್ನೂಳಗೊಂಡಿದೆ. ದೇವಸ್ಥಾನ, ಸಪ್ತಸ್ವರ ಸಂಗೀತ ಹೊರಹೊಮ್ಮಿಸುವ ಕಲ್ಲಿನ ಕಂಭಗಳು, ಜುಳು ಜುಳು ಹರಿಯುವ ತುಂಗಭದ್ರೆಯ ತಟದಲ್ಲಿರುವ ವಿಶ್ವವಿಖ್ಯಾತ ಕಲ್ಲಿನ ರಥ, ಮಹಾನವಮಿ ದಿಬ್ಬ, ಸಾಸಿವೆ ಕಾಳು ಗಣಪತಿ, ಉಗ್ರ ನರಸಿಂಹ, ಕಮಲ ಮಹಲ್ , ಬಡವಿ ಲಿಂಗ, ಅನೆ ಲಾಯ, ಒಂಟೆ ಸಾಲು, ಸುಮಾರು ೧೯೭೬-೧೯೮೦ರ ಅವಧಿಯಲ್ಲಿ ಉತ್ಖನನದ ಸಂದರ್ಭದಲ್ಲಿ ದೊರೆತಿರುವಂತಹ ಕಪ್ಪು ಶಿಲೆಯ ಪುಷ್ಕರಣಿ (ಕಲ್ಯಾಣಿ), ಹೀಗೆ ಹಲವಾರು ಪ್ರೇಕ್ಷಣಿಯ ಸ್ಥಳಗಳನ್ನು ಹಂಪಿಯಲ್ಲಿ ದೊರೆತಿರುವಂತಹ ಇತರೆ ಶಿಲಾ ಕಲೆಗಳು ಹಾಗೂ ವಿಜಯನಗರ ಸಾಮ್ರಾಜ್ಯದ ಪ್ರಾಚೀನ ವಸ್ತುಗಳನ್ನು ರಾಜ್ಯ ಪ್ರಾಚ್ಯ ವಸ್ತು ಮತ್ತು ಪುರಾತತ್ವ ಇಲಾಖೆಯ ವಸ್ತು ಸಂಗ್ರಹಾಲಯ, ಕಮಲಾಪುರದಲ್ಲಿ ಪ್ರದರ್ಶನಕ್ಕಿಡಲಾಗಿದೆ.
ಭೂವಿವರಣೆ ಸಾಮ್ರಾಜ್ಯದ ಹಂಪೆಯು ತುಂಗಭದ್ರಾ ನದಿಯ ತೀರದಲ್ಲಿದೆ. ಇದು ರಾಜ್ಯದ ರಾಜಧಾನಿ ಬೆಂಗಳೂರಿನಿಂದ ೩೪೩ ಕಿ.ಮೀ., ಬಿಜಾಪುರದಿಂದ ೨೫೪ ಕಿ.ಮೀ., ಮತ್ತು ಜಿಲ್ಲಾ ಕೇಂದ್ರ ಬಳ್ಳಾರಿಯಿಂದ
೭೪ ಕಿ.ಮೀ ದೂರದಲ್ಲಿದೆ. ೧೩ ಕಿ.ಮೀ. ದೂರದಲ್ಲಿರುವ ಹೊಸಪೇಟೆ ಇಲ್ಲಿಗೆ ಅತಿ ಹತ್ತಿರದ ತಾಲ್ಲೂಕು ಕೇಂದ್ರ. ಕರ್ನಾಟಕ ಸರ್ಕಾರವು ಆಯೋಜಿಸುವ ವಿಜಯನಗರ ವಾರ್ಷಿಕೋತ್ಸವ ಹಂಪಿ ಉತ್ಸವ, ವಿಜಯನಗರ ಸಾಮ್ರ್ಯಾಜ್ಯದ ವೈಭಾವವನ್ನು ಮರು ಸೃಷ್ಟಿಸುವಂತೆ ಮಾಡುತ್ತದೆ. ಈ ವಿಶ್ವ ಪ್ರಸಿದ್ಧಿ ಹಂಪಿ ಉತ್ಸವವು ಪ್ರತಿ ವರ್ಷ ಜನವರಿ ತಿಂಗಳಲ್ಲಿ ನಡೆಯುತ್ತದೆ.
ಹಂಪಿಯ ಬಗ್ಗೆ ಹೆಚ್ಚಿನ ಮಾಹಿತಿಯು www.hampi.in ನಲ್ಲಿ ಲಭ್ಯ.
ವಿವರ ಸಂಗ್ರಹ:
ವಿನಯ್ ಕುಮಾರ್ ಸೋಡದ್
ಹಗರಿಬೊಮ್ಮನಹಳ್ಳಿ, ಬಳ್ಳಾರಿ ಜಿಲ್ಲೆ
The landscape of Hampi is filled with unending array of carvings. Some may want to call it an open museum. The carvings of religious as well as secular theme are carved on boulders in its natural settings as well as into the manmade structures. The following depicts a sample collection of such images....